ಮೂಲ್ಕಿ ಸಬ್ ರಿಜಿಸ್ಟ್ರಾರ್ ಕಛೇರಿ ಸ್ಕ್ಯಾನಿಂಗ್ ಸರ್ವರ್ ಸಮಸ್ಯೆ – ನೂರಾರು ಜನರಿಗೆ ತೀವ್ರ ಸಂಕಷ್ಟ

ಮೂಲ್ಕಿ: ಮೂಲ್ಕಿ ಉಪ ನೋಂದಣಿ ಕಛೇರಿ(ಸಬ್ ರಿಜಿಸ್ಟ್ರಾರ್ ಆಫೀಸ್)ಯ ದಸ್ತಾವೇಜು ನೋಂದಣಿ ಪ್ರಕ್ರಿಯೆಯಲ್ಲಿ ಸ್ಕ್ಯಾನಿಂಗ್ ಸರ್ವರ್‍ನಲ್ಲಿ ಸಮಸ್ಯೆಯುಂಟಾಗಿ ಕಳೆದೊಂದು ವಾರದಿಂದ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿದೆ. ಕಳೆದ ಗುರುವಾರ

Read more

ಭಾರತೀಯ ತ್ಯಾಜ್ಯ ವಿಲೇವಾರಿಯಲ್ಲಿ ವಿದೇಶೀಯರ ಮುತುವರ್ಜಿ

ಸಮುದ್ರ ಜಲಚರಗಳಿಗೆ ಪ್ಲಾಸ್ಟಿಕ್ ತ್ಯಾಜ್ಯ ಅತ್ಯಂತ ಅಪಾಯಕಾರಿ ಭಾರತೀಯ ತ್ಯಾಜ್ಯ ವಿಲೇವಾರಿಯಲ್ಲಿ ವಿದೇಶೀಯರ ಮುತುವರ್ಜಿ — ಎಚ್ಕೆ ಹೆಜ್ಮಾಡಿ,ಮೂಲ್ಕಿ ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯ

Read more

ಸ್ಚಚ್ಛ ಮೂಲ್ಕಿಯಲ್ಲಿ ಪೌರ ಕಾರ್ಮಿಕರ ಕೊಡುಗೆ ಅಪಾರ –ಮೂಲ್ಕಿ ತಹಶಿಲ್ದಾರ್ ಮಾಣಿಕ್ಯ ಎಮ್

ಮೂಲ್ಕಿ: ಮೂಲ್ಕಿ ನಗರವನ್ನು ಸ್ವಚ್ಛವಾಗಿಡಲು ಪೌರ ಕಾರ್ಮಿಕರ ಕರ್ತವ್ಯ ಹಾಗೂ ಕೊಡುಗೆ ಅಪಾರ ಎಂದು ಮೂಲ್ಕಿ ತಹಶಿಲ್ದಾರ್ ಮಾಣಿಕ್ಯ ಎಮ್. ಹೇಳಿದರು. ಅವರು ಮೂಲ್ಕಿ ನಗರ ಪಂಚಾಯಿತಿ

Read more

ಭಾರತದ ಸಂಸ್ಕಾರ-ಸಂಸ್ಕøತಿ ವಿಶ್ವಕ್ಕೇ ಮಾದರಿ- ಡಿ ಕೆ ಶೆಟ್ಟಿ

ಮೂಲ್ಕಿ: ವಸುದೈವ ಕುಟುಂಬಕಂ ಎಂಬ ನಾಣ್ಣುಡಿಗೆ ಪೂರಕವಾಗಿ ಇಂದು ಭಾರತವು ತನ್ನ ಭವ್ಯ ಸನಾತನ ಸಂಸ್ಕಾರ ಮತು ಸಂಸ್ಕøತಿಯನ್ನು ವಿಶ್ವದೆಲ್ಲೆಡೆ ಪಸರಿಸುವ ಮೂಲಕ ವಿಶ್ವಕ್ಕೇ ಮಾದರಿ ದೇಶವಾಗಿದೆ

Read more

ಮೂಲ್ಕಿ ಅಂತರ್ ಕಾಲೇಜು ಸಾಂಸ್ಕøತಿಕ ಸ್ಪರ್ಧೆ: ಉಡುಪಿ ಎಂಜಿಎಂಗೆ ಪ್ರಶಸ್ತಿ ಅಧಿಕಾರದ ಜವಾಬ್ದಾರಿಗೆ ಎನ್‍ಎಸ್‍ಎಸ್ ಮಾರ್ಗದರ್ಶಕ : ಸುಧಾರಾಣಿ

ಮೂಲ್ಕಿ: ಇಲ್ಲಿನ ವಿಜಯಾ ಕಾಲೇಜು ಎನ್‍ಎಸ್‍ಎಸ್ ವತಿಯಿಂದ ಎನ್‍ಎಸ್‍ಎಸ್ ಸುವರ್ಣ ಸಂಭ್ರಮ-2019ರ ಅಂಗವಾಗಿ ಬುಧವಾರ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ಏಕತೆಯನ್ನು ಸಾರುವ

Read more

ಮೂಲ್ಕಿ ಹೆದ್ದಾರಿ ಡಿವೈಡರ್ -ಅಪಘಾತಗಳಿಗೆ ರಹದಾರಿ

— ಎಚ್ಕೆ ಹೆಜ್ಮಾಡಿ, ಮೂಲ್ಕಿ ರಾಹೆ 66ರ ಮೂಲ್ಕಿಯ ಮುಖ್ಯ ಪೇಟೆ ಹಾದುಹೋಗುವಲ್ಲಿ ಸಾರ್ವಜನಿಕರ ಬೇಡಿಕೆ ಮೇರೆಗೆ 500 ಮೀಟರ್ ಅಂತರದಲ್ಲಿ 3 ಡಿವೈಡರ್‍ಗಳನ್ನು ಅಳವಡಿಸಿದ್ದು, ನೂರಾರು

Read more

ಕರಾವಳಿಯ ಸಮಗ್ರ ಅಭಿವೃದ್ಧಿಗೆ ರಾಜ್ಯ ಜಲ ಮಂಡಳಿ ರಚನೆ ಶೀಘ್ರ-ಕೋಟ ಶ್ರೀನಿವಾಸ ಪೂಜಾರಿ

ಮೂಲ್ಕಿ: ಕರ್ನಾಟಕ ಕರಾವಳಿಯಲ್ಲಿ ಬೀಚ್ ಅಭಿವೃದ್ಧಿ, ಬಂದರು-ಮೀನುಗಾರಿಕಾ ಜೆಟ್ಟಿ ಅಭಿವೃದ್ಧಿ ಹಾಗೂ ಸಮುದ್ರ ತಡೆಗೋಡೆ ಇತ್ಯಾದಿ ಕಾಮಗಾರಿಗಳ ಬಗ್ಗೆ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ತಜ್ಞರ ಅಭಿಪ್ರಾಯ ಸಂಗ್ರಹಿಸಿ

Read more

ಸಾಮಾಜಿಕ ಅಸಮತೋಲನ ನಿವಾರಿಸದಿದ್ದರೆ ಗಂಡಾಂತರ ಖಚಿತ-ಕೋಟ ಶ್ರೀನಿವಾಸ ಪೂಜಾರಿ

ಮೂಲ್ಕಿ: ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ವಿಷಯಗಳಲ್ಲಿ ಅಸಮತೋಲನ ಕಂಡುಕೊಳ್ಳಲಾಗುತ್ತಿದ್ದು, ಸಾಮಾಜಿಕ ಅಸಮತೋಲನ ನಿವಾರಿಸದಿದ್ದಲ್ಲಿ ಭೀಕರ ಗಂಡಾಂತರ ಕಾದಿದೆ ಎಂದು ಮುಜರಾಯಿ, ಬಂದರು, ಮೀನುಗಾರಿಕೆ, ಒಳನಾಡು ಸಾರಿಗೆ ಸಚಿವ

Read more

ಮೂಲ್ಕಿ ವಿಜಯಾ ರೈತರ ಸೇವಾ ಸಹಕಾರಿ ಸಂಘ – ಶೇ18 ಡಿವಿಡೆಂಟ್

ಮೂಲ್ಕಿ: ಗ್ರಾಮೀಣ ಕೃಷಿಕರ ಉನ್ನತಿಗಾಗಿ ಮೂಲ್ಕಿ ಸುಂದರರಾಮ ಶೆಟ್ಟಿಯವರ ನಿದೇಶನದಲ್ಲಿ ಸ್ಥಾಪಿತಗೊಂಡ ಸಹಕಾರಿ ಸಂಘವು ಈ ಬಾರಿ “ಎ” ಗ್ರೇಡ್ ಸಹಿತ ರೂ.39 ಲಕ್ಷಕ್ಕೂ ಅಧಿಕ ನಿವ್ವಳ

Read more

ಕಾಯಕಯೋಗಿ ಬಸವೇಶ್ವರರರು ದೇಶಕ್ಕೆ ನೀಡಿದ ಕೊಡುಗೆ ಅಪಾರ – ಶ್ರೀ ಚಂದ್ರಶೇಖರ ಸ್ವಾಮೀಜಿ

ಮೂಲ್ಕಿ: ಕಾಯಕವೇ ಕೈಲಾಸ ಎಂಬ ಸರಳವಾದ ಮಂತ್ರವನ್ನು ಜನರಿಗೆ ತಿಳಿಸಿ ದೇಶವನ್ನು ಮೌಢ್ಯದಿಂದ ಹೊರ ತಂದಿರುವ ಬಸವೇಶ್ವರರು ಮಹಾನ್ ಸಂತ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ವಾಸ್ತು ತಜ್ಞ

Read more