ನಿಧನ: ಸಿಂಧು ಪೂಜಾರ್ತಿ, ಮೂಲ್ಕಿ (Sindhy Poojarthi)

ಮೂಲ್ಕಿ: ಇಲ್ಲಿನ ಮಾನಂಪಾಡಿ ಗ್ರಾಮದ ಕರಿತೋಟ ಹೌಸ್ ನಿವಾಸಿ ಸಿಂಧು ಪೂಜಾರ್ತಿ (87) ಅಲ್ಪ ಕಾಲದ ಅಸೌಖ್ಯದಿಂದ ಸ್ವಗ್ರಹದಲ್ಲಿ ಬುಧವಾರ ನಿಧನ ಹೊಂದಿದರು.

ಪ್ರಗತಿಪರ ಕೃಷಿಕರಾಗಿ, ಸಮಾಜ ಸೇವಕರಾಗಿ ಅವರು ಹೆಸರುವಾಸಿಯಾಗಿದ್ದರು.
ಅವರಿಗೆ 4 ಪುತ್ರ,3 ಪುತ್ರಿ ಇದ್ದಾರೆ.