ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ವರ್ಷಾವಧಿ ಉತ್ಸವದ ಚೆಂಡು ಮಹೋತ್ಸವ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದ ವರ್ಷಾವಧಿ ಉತ್ಸವ “ಪಡ್ಡೆದ್ರ ಜಾತ್ರೆ” ಅಂಗವಾಗಿ ಶುಕ್ರವಾರ ಸಂಜೆ ಚೆಂಡು ಮಹೋತ್ಸವ ನಡೆಯಿತು.