ನಿಧನ: ಕುಶಲ್‍ರಾಜ್ (Kushalraj)

ಪಡುಬಿದ್ರಿ: ಇಲ್ಲಿನ ಗಜಾನನ ಮಿತ್ರ ಮಂಡಳಿಯಲ್ಲಿ ನಾಟಕ ಕಲಾವಿದರಾಗಿದ್ದ ಕುಶಲ್‍ರಾಜ್ ಪಡುಬಿದ್ರಿ (71) ಹೃದಯಾಘಾತದಿಂದ ಸ್ವಗೃಹದಲ್ಲಿ ಸೋಮವಾರ ನಿಧನರಾದರು.  ಪಡುಬಿದ್ರಿ ಬ್ರಹ್ಮಶ್ರೀ ಭಜನಾ ಮಂಡಳಿ ಸದಸ್ಯರಾಗಿದ್ದ ಅವರಿಗೆ ಮೂರು ಪುತ್ರರು ಇದ್ದಾರೆ.