ಹೆಜಮಾಡಿ: ಜಿಲ್ಲಾ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ

ಪಡುಬಿದ್ರಿ: ಉಡುಪಿ ಜಿಲ್ಲೆಯಲ್ಲಿ ಮುಂದಿನ 14 ದಿನಗಳವರೆಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ವಾಹನಗಳಿಗೆ ಪ್ರವೇಶ ನಿರ್ಬಂಧಗೊಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆÉ ಪ್ರವೇಶಿಸುವ ಹೆಜಮಾಡಿ ಗಡಿಯಲ್ಲಿ

Read more

ಹೆಜಮಾಡಿ ಗಡಿಭಾಗ ಸೀಲ್‍ಡೌನ್‍ಗಾಗಿ ಸಿದ್ಧ

ಪಡುಬಿದ್ರಿ: ಉಡುಪಿ ಜಿಲ್ಲಾ ಗಡಿಭಾಗ ಹೆಜಮಾಡಿಯ ಚೆಕ್‍ಪೋಸ್ಟ್ ಸೀಲ್‍ಡೌನ್‍ಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ದಿನದ 24 ಗಂಟೆಗಳಲ್ಲೂ ಸಿಬಂದಿ ಸಹಿತವಾಗಿರುವ ಚೆಕ್‍ಪೆÇೀಸ್ಟ್ ಮೂಲಕ ಜಿಲ್ಲಾ ಗಡಿ ಪ್ರವೇಶಕ್ಕೆ

Read more

ಕೊರೊನಾ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಸಂಘಟನೆಗಳಿಂದ ಆಗಬೇಕು: ಉಮಾನಾಥ ಕೋಟ್ಯಾನ್

ಮೂಲ್ಕಿ: ಕೊರೋನಾ ಸಮಯದಲ್ಲಿ ಯಾವುದೇ ಅವಘಡ ಸಂಭವಿಸಿದರೂ ಕೋವಿಡ್ ಟೆಸ್ಟ್ ಕಡ್ಡಾಯ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಮೂಲ್ಕಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಕೋವಿಡ್-19

Read more

ಬೆಳ್ಮಣ್ಣು ಎಸ್‍ಎಲ್‍ಜೆ ಇಂಟರ್‍ನ್ಯಾಶನಲ್ ಸ್ಕೂಲ್ ಸತತ 12ನೇ ವರ್ಷ ಶೇ.100

ಪಡುಬಿದ್ರಿ: ಬೆಳ್ಮಣ್ಣು ಶ್ರೀ ಲಕ್ಷ್ಮೀಜನಾರ್ಧನ ಇಂಟರ್‍ನ್ಯಾಶನಲ್ ಸ್ಕೂಲ್ ಈ ಬಾರಿಯ ಸಿಬಿಎಸ್‍ಸಿ ಪರೀಕ್ಷೆಯಲ್ಲಿ ಸತತ 12ನೇ ವರ್ಷ ಶೇ.100 ಫಲಿತಾಂಶ ದಾಖಲಿಸಿದೆ. ಈ ಬಾರಿ ಪರೀಕ್ಷೆಗೆ ಹಾಜರಾದ

Read more

ಪಡುಬಿದ್ರಿ ವ್ಯಾಪ್ತಿಯಲ್ಲಿಮಂಗಳವಾರ 3 ಪಾಸಿಟಿವ್

ಪಡುಬಿದ್ರಿ; ವ್ಯಾಪ್ತಿಯ ಹೆಜಮಾಡಿ ಮತ್ತು ಉಚ್ಚಿಲ ಬಡಾ ಗ್ರಾಮ ವ್ಯಾಪ್ತಿಯಲ್ಲಿ ಮಂಗಳವಾರ 3 ಪಾಸಿಟಿವ್ ದಾಖಲಾಗಿದೆ. ಹೆಜಮಾಡಿ ಗುಂಡಿಯ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ 18ರ ಯುವತಿಗೆ

Read more

ಮೂಲ್ಕಿ ಹೋಬಳಿಯಲ್ಲಿ 3 ವರ್ಷದ ಮಗು ಸೇರಿ 7 ಮಂದಿಗೆ ಕೊರೊನಾ ಪಾಸಿಟಿವ್

ಮೂಲ್ಕಿ: ಹೋಬಳಿಯ ಮೂಲ್ಕಿ, ಹಳೆಯಂಗಡಿ ಮತ್ತು ಮೆನ್ನಬೆಟ್ಟು, ಗೋಳಿಜೋರಾ ಗ್ರಾಮಗಳಲ್ಲಿ ಭಾನುವಾರ 3 ವರ್ಷದ ಮಗು ಸೇರಿ 7 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮೂಲ್ಕಿ ಹೋಬಳಿಯ

Read more

ಹೆಜಮಾಡಿ ಕೋಡಿ ಕ್ರಿಕೆಟರ್ಸ್ ವತಿಯಿಂದ ಕಿಟ್ ವಿತರಣೆ

ಪಡುಬಿದ್ರಿ: ಹೆಜಮಾಡಿ ಕೋಡಿ ಕ್ರಿಕೆಟರ್ಸ್ ವತಿಯಿಂದ ಹೆಜಮಾಡಿಯ ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮದ ಸ್ವಚ್ಛತಾ ಸಿಬ್ಬಂದಿಯವರಿಗೆ ರೂ 1500 ಮೌಲ್ಯದ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು. ಹೆಜಮಾಡಿ ಕೋಡಿ

Read more

ಮೂಲ್ಕಿ ಪೋಲಿಸ್‍ಗೆ ಕೊರೊನಾ ಸೋಂಕು: ಪೋಲಿಸ್ ಠಾಣೆ ಸೀಲ್‍ಡೌನ್

ಮೂಲ್ಕಿ: ಇಲ್ಲಿನ ಪೋಲಿಸ್ ಠಾಣೆಯ 52 ವರ್ಷದ ಹೆಡ್‍ಕಾನ್ಸ್‍ಟೇಬಲ್‍ಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಠಾಣೆಯನ್ನು ಶುಕ್ರವಾರ ರಾತ್ರಿಯಿಂದ ಸೀಲ್‍ಡೌನ್ ಮಾಡಲಾಗಿದೆ. ಮೂಲ್ಕಿ ಠಾಣೆಯಲ್ಲಿ ಅತ್ಯಂತ ಶಿಸ್ತು ಮತ್ತು

Read more