ಕೊರೊನಾ ವಾರಿಯರ್ಸ್ ವೈದ್ಯರುಗಳಿಗೆ ಗೌರವಾರ್ಪಣೆ

ಪಡುಬಿದ್ರಿ: ಕೊರೊನಾ ವಾರಿಯರ್ಸ್ ಆಗಿ ಲಾಕ್‍ಡೌನ್ ಸಂದರ್ಭ ನಿಸ್ವಾರ್ಥ ಸೇವೆ ಸಲ್ಲಿಸಿದ ವೈದ್ಯರುಗಳನ್ನು ಡಾಕ್ಟರ್ಸ್ ಡೇ ಅಂಗವಾಗಿ ಪಡುಬಿದ್ರಿ ಲಯನ್ಸ್ ಕ್ಲಬ್ ಮತ್ತು ಪಲಿಮಾರು ಗ್ರಾಪಂ ವತಿಯಿಂದ

Read more

ನಡ್ಸಾಲು:ಕೊರೊನಾ ಮಾರ್ಗಸೂಚಿ ಉಲ್ಲಂಘಿಘಿಸಿದವರ ವಿರುದ್ಧ ಪ್ರಕರಣ

ಪಡುಬಿದ್ರಿ: ಕೋವಿಡ್-19 ಮಾರ್ಗಸೂಚಿಗೆ ವಿರುದ್ಧವಾಗಿ ಸೋಂಕು ಹೊಂದಿದ ಸಹೋದರರಿಬ್ಬರು ಸರಕಾರದ ನಿಯಮವನ್ನೂ ಉಲ್ಲಂಘಿಸಿ ತಪ್ಪು ಮಾಹಿತಿ ನೀಡಿದ ಮೇರೆಗೆ ಅವರಿಬ್ಬರ ವಿರುದ್ಧ ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ

Read more

ನಿಧನ:ಹಿರಿಯ ಕೃಷಿಕ ಸಾಮಾಜಿಕ ಹೋರಾಟಗಾರ ಮಾಡ್ರಗುತ್ತು ಸಂಜೀವ ಶೆಟ್ಟಿ

ಮೂಲ್ಕಿ: ಶಿಮಂತೂರು ನಿವಾಸಿ ಹಿರಿಯ ಕೃಷಿಕ ಸಾಮಾಜಿಕ ಹೋರಾಟಗಾರ ಸಂಜೀವ ಶೆಟ್ಟಿ ಮಾಡ್ರಗುತ್ತು ಸಂಜೀವ ಶೆಟ್ಟಿ(88)ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಪುತ್ರಿ, 2 ಪುತ್ರ ಇದ್ದಾರೆ. ಅವರು ಹಿಂದಿನ

Read more

ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಪುನರಾಯ್ಕೆ

ಪಡುಬಿದ್ರಿ: ಹೆಜಮಾಡಿ, ಪಲಿಮಾರು, ಪಡುಬಿದ್ರಿ ಮತ್ತು ತೆಂಕ ಗ್ರಾಮಗಳನ್ನು ಒಳಗೊಂಡ ಬಿ.ಜೆ.ಪಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾಗಿ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಪುನರಾಯ್ಕೆಗೊಂಡಿದ್ದಾರೆ. ಸಮಾಜ ಸೇವಕರು ಹಲವಾರು

Read more

ಹೆಜಮಾಡಿ ಕೋಡಿ: ಸೋಂಕಿತರ ಮನೆಯ ಕೆಲಸದ ಮಹಿಳೆಗೆ ಸೋಂಕು ದೃಢ

ಪಡುಬಿದ್ರಿ: ಹೆಜಮಾಡಿ ಕೋಡಿಯಲ್ಲಿ ಒಂದೇ ಮನೆಯಲ್ಲಿ 11 ಮಂದಿಗೆ ಕೊರೊನಾ ಸೋಂಕು ತಗುಲಿದ ಮನೆ ಕೆಲಸದ 60 ವರ್ಷ ವಯಸ್ಸಿನ ಮಹಿಳೆಗೆ ಸೋಮವಾರ ಕೊರೊನಾ ಸೋಂಕು ದೃಢಪಟ್ಟಿದೆ.

Read more

ಬೆಳಪು ಅತ್ಯಾಧುನಿಕ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ-ಪ್ರೀತಿ ಗೆಹ್ಲೋಟ್

ಪಡುಬಿದ್ರಿ: ಬೆಳಪು ಗ್ರಾ.ಪಂ.ಗೆ ಭೇಟಿ ನೀಡಿ ತ್ಯಾಜ್ಯ ವಿಲೇವಾರಿ ಘಟಕದ ಯೋಜನಾ ಪ್ರದೇಶವನ್ನು ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್‍ರವರು ಪರಿಶೀಲಿಸಿದರು. ಪ್ಲಾಸ್ಟಿಕ್, ಘನ ಮತ್ತು

Read more

ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸಂಪೂರ್ಣ ಸುರಕ್ಷತೆ-ಆತಂಕಪಡುವ ಅಗತ್ಯವಿಲ್ಲ: ಜಿಲ್ಲಾಧಿಕಾರಿ

ಪಡುಬಿದ್ರಿ: ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಈಗ ನಡೆಯುತ್ತಿರುವ ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಸಂಪೂರ್ಣ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಉಡುಪಿ

Read more

ನಿಧನ: ದೀನನಾಥ ಪಿ. ಸಾಲ್ಯಾನ್

ಪಡುಬಿದ್ರಿ: ಹೆಜಮಾಡಿಯ ಚಿಕ್ಕ ಹೌಸ್‍ನ ದೀನನಾಥ ಪಿ. ಸಾಲ್ಯಾನ್(98) ವೃದ್ಯಾಪ್ಯದ ಕಾರಣ ಸೋಮವಾರ ಪಡುಬಿದ್ರಿಯ ಸಧೀಕ್ಷಾ ಮನೆಯಲ್ಲಿ ನಿಧನರಾದರು. ಸರಳ ಸಜ್ಜನಿಕೆ ವ್ಯಕ್ತಿತ್ವದ ಅವರು ಹೆಜಮಾಡಿಯ ಗೀತಾ

Read more

ಪಡುಬಿದ್ರಿ,ಹೆಜಮಾಡಿ ತಲಾ ಒಂದು ಪಾಸಿಟಿವ್

ಹೆಜಮಾಡಿಯ 10ನೇ ತರಗತಿ ವಿದ್ಯಾರ್ಥಿನಿಗೆ ಪಾಸಿಟಿವ್-ಪರೀಕ್ಷಾ ಕೇಂದ್ರ ಸ್ಯಾನಿಟೈಸೇಶನ್ ಪಡುಬಿದ್ರಿ: ನಾಲ್ಕು ದಿನದ ಹಿಂದೆ ಪಡುಬಿದ್ರಿಯ ಬೇಂಗ್ರೆ ಬಳಿ ಪಾಸಿಟಿವ್ ಬಂದ ಗರ್ಭಿಣಿ ಮಹಿಳೆಯ ಪತಿ 37

Read more

ಹೆಜಮಾಡಿ ಪಡುಬಿದ್ರಿಯಲ್ಲಿ ಕೊರೊನಾ ಅಬ್ಬರ – ಒಂದೇ ದಿನ 15 ಮಂದಿಗೆ ಸೋಕು

ಪಡುಬಿದ್ರಿ: ಹೆಜಮಾಡಿ ಮತ್ತು ಪಡುಬಿದ್ರಿಯಲ್ಲಿ 3-4 ದಿನದ ಹಿಂದೆ ಕೊರೊನಾ ಸೋಂಕು ತಗುಲಿದ ಎರಡು ಮನೆಯ 15 ಮಂದಿಗೆ ಒಂದೇ ದಿನ ಕೊರೊನಾ ಸೋಂಕು ದೃಢಪಟ್ಟಿದ್ದು ಅವರನ್ನು

Read more