ಹೆಜಮಾಡಿ: ಜಿಲ್ಲಾ ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ

ಪಡುಬಿದ್ರಿ: ಉಡುಪಿ ಜಿಲ್ಲೆಯಲ್ಲಿ ಮುಂದಿನ 14 ದಿನಗಳವರೆಗೆ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ವಾಹನಗಳಿಗೆ ಪ್ರವೇಶ ನಿರ್ಬಂಧಗೊಳಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆÉ ಪ್ರವೇಶಿಸುವ ಹೆಜಮಾಡಿ ಗಡಿಯಲ್ಲಿ

Read more

ಹೆಜಮಾಡಿ ಗಡಿಭಾಗ ಸೀಲ್‍ಡೌನ್‍ಗಾಗಿ ಸಿದ್ಧ

ಪಡುಬಿದ್ರಿ: ಉಡುಪಿ ಜಿಲ್ಲಾ ಗಡಿಭಾಗ ಹೆಜಮಾಡಿಯ ಚೆಕ್‍ಪೋಸ್ಟ್ ಸೀಲ್‍ಡೌನ್‍ಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ದಿನದ 24 ಗಂಟೆಗಳಲ್ಲೂ ಸಿಬಂದಿ ಸಹಿತವಾಗಿರುವ ಚೆಕ್‍ಪೆÇೀಸ್ಟ್ ಮೂಲಕ ಜಿಲ್ಲಾ ಗಡಿ ಪ್ರವೇಶಕ್ಕೆ

Read more

ಕೊರೊನಾ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಸಂಘಟನೆಗಳಿಂದ ಆಗಬೇಕು: ಉಮಾನಾಥ ಕೋಟ್ಯಾನ್

ಮೂಲ್ಕಿ: ಕೊರೋನಾ ಸಮಯದಲ್ಲಿ ಯಾವುದೇ ಅವಘಡ ಸಂಭವಿಸಿದರೂ ಕೋವಿಡ್ ಟೆಸ್ಟ್ ಕಡ್ಡಾಯ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಮೂಲ್ಕಿ ಸಮುದಾಯ ಭವನದಲ್ಲಿ ಬುಧವಾರ ನಡೆದ ಕೋವಿಡ್-19

Read more

ಬೆಳ್ಮಣ್ಣು ಎಸ್‍ಎಲ್‍ಜೆ ಇಂಟರ್‍ನ್ಯಾಶನಲ್ ಸ್ಕೂಲ್ ಸತತ 12ನೇ ವರ್ಷ ಶೇ.100

ಪಡುಬಿದ್ರಿ: ಬೆಳ್ಮಣ್ಣು ಶ್ರೀ ಲಕ್ಷ್ಮೀಜನಾರ್ಧನ ಇಂಟರ್‍ನ್ಯಾಶನಲ್ ಸ್ಕೂಲ್ ಈ ಬಾರಿಯ ಸಿಬಿಎಸ್‍ಸಿ ಪರೀಕ್ಷೆಯಲ್ಲಿ ಸತತ 12ನೇ ವರ್ಷ ಶೇ.100 ಫಲಿತಾಂಶ ದಾಖಲಿಸಿದೆ. ಈ ಬಾರಿ ಪರೀಕ್ಷೆಗೆ ಹಾಜರಾದ

Read more

ಪಡುಬಿದ್ರಿ ವ್ಯಾಪ್ತಿಯಲ್ಲಿಮಂಗಳವಾರ 3 ಪಾಸಿಟಿವ್

ಪಡುಬಿದ್ರಿ; ವ್ಯಾಪ್ತಿಯ ಹೆಜಮಾಡಿ ಮತ್ತು ಉಚ್ಚಿಲ ಬಡಾ ಗ್ರಾಮ ವ್ಯಾಪ್ತಿಯಲ್ಲಿ ಮಂಗಳವಾರ 3 ಪಾಸಿಟಿವ್ ದಾಖಲಾಗಿದೆ. ಹೆಜಮಾಡಿ ಗುಂಡಿಯ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ 18ರ ಯುವತಿಗೆ

Read more

ನಿಧನ: ಮುರುಡಿ ಮೋಹನ ರಾವ್

ಪಡುಬಿದ್ರಿ: ಸ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನದಲ್ಲಿ ಸುಮಾರು 40 ವರ್ಷಗಳಿಂದ ಪಡುಬಿದ್ರಿ ಬೇಂಗ್ರೆ ಶಿವಳ್ಳಿ ಬ್ರಾಹ್ಮಣ ಸಮುದಾಯದ ಗುರಿಕಾರರಾಗಿದ್ದ ಮುರುಡಿ ಮನೆತನದ ಮೋಹನ ರಾವ್(78) ಅಸೌಖ್ಯದಿಂದ ಜು. 14ರಂದು

Read more

ನಿಧನ: ಉದ್ಯಮಿ ವಾಸುದೇವ ರಾವ್

ಪಡುಬಿದ್ರಿ: ಹೊಸ ಒಕ್ಲು ನಿವಾಸಿ ಕೆ. ವಾಸುದೇವ ರಾವ್(85) ಪಡುಬಿದ್ರಿಯ ಸ್ವಗೃಹದಲ್ಲಿ ಜು. 11ರಂದು ಹೃದಯಾಘಾತದಿಂದ ನಿಧನ ಹೊಂದಿದರು. ಅವರಿಗೆ ಪತ್ನಿ, ಪುತ್ರ, 2 ಪುತ್ರಿ ಇದ್ದಾರೆ.

Read more

ಮೂಲ್ಕಿ ಹೋಬಳಿಯಲ್ಲಿ 3 ವರ್ಷದ ಮಗು ಸೇರಿ 7 ಮಂದಿಗೆ ಕೊರೊನಾ ಪಾಸಿಟಿವ್

ಮೂಲ್ಕಿ: ಹೋಬಳಿಯ ಮೂಲ್ಕಿ, ಹಳೆಯಂಗಡಿ ಮತ್ತು ಮೆನ್ನಬೆಟ್ಟು, ಗೋಳಿಜೋರಾ ಗ್ರಾಮಗಳಲ್ಲಿ ಭಾನುವಾರ 3 ವರ್ಷದ ಮಗು ಸೇರಿ 7 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮೂಲ್ಕಿ ಹೋಬಳಿಯ

Read more