ಸುಧಾಕರ್ ಎರ್ಮಾಳ್‍ಗೆ ಮಾತೃ ವಿಯೋಗ

ಪಡುಬಿದ್ರಿ: ವಿ..ಕ ಪತ್ರಿಕಾ ಛಾಯಾಗ್ರಾಹಕ ಸುಧಾಕರ್ ಎರ್ಮಾಳ್‍ರವರ ಮಾತೃಶ್ರೀ ರಾಜೀವಿ ನಾರಾಯಣ ಭಂಡಾರಿ(80) ಹೃದಯಾಘಾತದಿಂದ ಶುಕ್ರವಾರ ತೆಂಕ ಎರ್ಮಾಳಿನ ಸ್ವಗೃಹ ನಿತ್ಯಾಕರುಣ ನಿಲಯದಲ್ಲಿ ನಿಧನರಾದರು.

ಅವರಿಗೆ ಪತಿ ನಾರಾಯಣ ಭಂಡಾರಿ ಸಹಿತ ಪುತ್ರಿ,ನಾಲ್ಕು ಪುತ್ರ ಇದ್ದಾರೆ.
ಶುಕ್ರವಾರ ಸಂಜೆ ಎರ್ಮಾಳು ತೆಂಕ ಕೆನರಾ ಬ್ಯಾಂಕ್ ಸಮೀಪದ ಅವರ ಕುಟುಂಬದ ಮನೆ ಭಂಡಾರಿ ಮನೆಯಲ್ಲಿ ಅಂತ್ಯಕ್ರಿಯೆ ನಡೆಯಿತು.