ಮಹಾಲಯ ಅಮವಾಸ್ಯೆ-2018

ಪಡುಬಿದ್ರಿ ಸಮೀಪದ ಹೆಜಮಾಡಿ ಅಮವಾಸ್ಯೆ ಕರಿಯ ಬಳಿ ಮಂಗಳವಾರ ಮಹಾಲಯ ಅಮವಾಸ್ಯೆ ಅಂಗವಾಗಿ ಕುಟುಂಬದ ಅಗಲಿದ ಹಿರಿಯರ ಸದ್ಗತಿ ಹಾಗೂ ಮೋಕ್ಷ ಪ್ರಾಪ್ತಿಗೆ ಪ್ರಾರ್ಥಿಸಿ ತಿಲ ಯಾಗ,ಪಿಂಡ ಪ್ರದಾನ,ಪಿತೃ ತರ್ಪಣ ವಿಧಿಗಳು ನಡೆಯಿತು.