ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಪುನರಾಯ್ಕೆ

ಪಡುಬಿದ್ರಿ: ಹೆಜಮಾಡಿ, ಪಲಿಮಾರು, ಪಡುಬಿದ್ರಿ ಮತ್ತು ತೆಂಕ ಗ್ರಾಮಗಳನ್ನು ಒಳಗೊಂಡ ಬಿ.ಜೆ.ಪಿ ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾಗಿ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ಪುನರಾಯ್ಕೆಗೊಂಡಿದ್ದಾರೆ.

ಸಮಾಜ ಸೇವಕರು ಹಲವಾರು ಸಂಘಟನೆಗಳೊಂದಿಗೆ ಗುರುತಿಸಿರುವ ಇವರು ಒರ್ವ ಅತ್ಯುತ್ತಮ ಸಂಘಟಕರು ಕೂಡ ಆಗಿರುತ್ತಾರೆ.