ಬಪ್ಪನಾಡು ದೇವಳದ ಸ್ವರ್ಣ ಪಲ್ಲಕ್ಕಿಯ ಮರದ ನೂತನ ಪಲ್ಲಕ್ಕಿ ಸಮರ್ಪಣೆ

ಮೂಲ್ಕಿ: ಶ್ರೀ ಕ್ಷೇತ್ರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಸುಮಾರು 5 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಿರುವ ಸ್ವರ್ಣ ಪಲ್ಲಕ್ಕಿಗೆ ಮರದ ನೂತನ ಪಲ್ಲಕ್ಕಿಯನ್ನು ಗೇರುಕಟ್ಟೆ ವಿಶ್ವನಾಥ್ ಬಿ. ಕುಟುಂಬಿಕರು ಸೇವೆಯ ರೂಪದಲ್ಲಿ ನೀಡಿದ್ದು,ನೂತನವಾಗಿ ನಿರ್ಮಿಸಲಾದ ಮರದ ಪಲ್ಲಿಕ್ಕಿಯನ್ನು ಸೋಮವಾರ ಸಂಜೆ ವಿವಿಧ ಬಿರುದಾವಳಿಯೊಂದಿಗೆ ಮೆರವಣಿಗೆ ಮೂಲಕ ಒಂಭತ್ತು ಮಾಗಣೆ ಭಕ್ತರ ಒಗ್ಗೂಡುವಿಕೆಯೊಂದಿಗೆ ಶ್ರೀ ಕ್ಷೇತ್ರಕ್ಕೆ ತಂದು ಸಮರ್ಪಿಸಲಾಯಿತು.

ಗೇರುಕಟ್ಟೆ ಶಿವ ಭಜನಾ ಮಂದಿರದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ ಪೂಜಿಸಿದ ಬಳಿಕ ಗೇರುಕಟ್ಟೆ,ಕಾರ್ನಾಡು,ಚರಂತಿಪೇಟೆ,ಮೂಲ್ಕಿ ಬಸ್ಸು ನಿಲ್ದಾಣ ಮೂಲಕ ಬಪ್ಪನಾಡು ದೇವಳಕ್ಕೆ ಮೆರವಣಿಗೆ ಮೂಲಕ ತರಲಾಯಿತು.

ಈ ಸಂದರ್ಭ ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿ ಸಮಿತಿಯ ಗೌರವಾಧ್ಯಕ್ಷರುಗಳಾದ ಉಮಾನಾಥ್ ಕೋಟ್ಯಾನ್,ಕೆ.ಅಮರನಾಥ ಶೆಟ್ಟಿ,ಎಮ್‍ಎಚ್ ಅರವಿಂದ ಪೂಂಜಾ,ಅಧ್ಯಕ್ಷ ಎಮ್.ನಾರಾಯಣ ಶೆಟ್ಟಿ ಬಪ್ಪನಾಡು,ಕಾರ್ಯಾಧ್ಯಕ್ಷ ಕಿಲ್ಪಾಡಿ ಬಂಡಸಾಲೆ ಶೇಖರ್ ಶೆಟ್ಟಿ,ದೇವಳದ ಆಡಳಿತ ಮತ್ತು ಅನುವಂಶಿಕ ಮೊಕ್ತೇಸರ ಎನ್‍ಎಸ್ ಮನೋಹರ ಶೆಟ್ಟಿ,ಅರ್ಚಕರಾದ ಶ್ರೀಪತಿ ಉಪಾಧ್ಯಾಯ,ದಾನಿಗಳಾದ ಬಿ.ವಿಶ್ವನಾಥ್ ಗೇರುಕಟ್ಟೆ ಮತ್ತು ಚೆನ್ನಪ್ಪ ಬಿ.ಎಸ್.,ಸಮಿತಿಯ ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿ,ಎಚ್‍ವಿ ಕೋಟ್ಯಾನ್,ಅತುಲ್ ಕುಡ್ವ,ಸುನಿಲ್ ಆಳ್ವ,ಸಂತೋಷ್ ಹೆಗ್ಡೆ,ಉದಯ ಶೆಟ್ಟಿ ಆದಿಧನ್,ಕೃಷ್ಣ ಶೆಟ್ಟಿ,ಜೀವನ್ ಶೆಟ್ಟಿ,ಮುರಳೀಧರ ಭಂಡಾರಿ,ಮಧು ಆವಾರ್ಯ,ದೇವಣ್ಣ ನಾಯಕ್,ಜೀವನ್ ಕೆ.ಶೆಟ್ಟಿ,ಗುರುವಪ್ಪ ಕೋಟ್ಯಾನ್,ಶಶೀಂದ್ರ ಸಾಸ್ಯಾನ್,ಸುಜಿತ್ ಸಾಲ್ಯಾನ್,ಸುರೇಶ್ ಬಂಗೇರ,ಭಾಸ್ಕರ ಶೆಟ್ಟಿಗಾರ್,ಎಮ್.ನಾರಾಯಣ್,ಚಂದ್ರಶೇಖರ್ ಸುವರ್ಣ,ನಾಗೇಶ್ ಬಪ್ಪನಾಡು,ಕಿಶೋರ್ ಶೆಟ್ಟಿ,ರಂಗನಾಥ್ ಶೆಟ್ಟಿ,ನವೀನ್ ಶೆಟ್ಟಿ,ಅಶೋಕ್ ಶೆಟ್ಟಿ,ಮುಂಡಾಲ ಶಿವ ಸಮಾಜ ಸಂಘದ ಅಧ್ಯಕ್ಷ ಯಶವಂತ್ ಐಕಳ ಮತ್ತಿತರರು ಉಪಸ್ಥಿತರಿದ್ದರು.