ಪಡುಬಿದ್ರಿ ಗುಡ್ಡೆ ಗಣಪತಿ

ಪಡುಬಿದ್ರಿ ಗುಡ್ಡೆಚ್ಚಿ ಶ್ರೀ ಬಾಲಗಣೇಶ ಮಂದಿರದಲ್ಲಿ ಶ್ರೀ ಗಣೇಶ್ ಚೌತಿಯಂದು ಪ್ರತಿಷ್ಠಾಪನೆಗೊಂಡು ವಿಜಯದಶಮಿವರೆಗೆ ನಿತ್ಯ ರಂಗಪೂಜೆಯೊಂದಿಗೆ ಪೂಜಿತವಾದ ಪಡುಬಿದ್ರಿ ಗುಡ್ಡೆ ಗಣಪತಿ ಮೂರ್ತಿಯನ್ನು ಶುಕ್ರವಾರ ವಿಜಯದಶಮಿಯ ಶುಭದಿನದಂದು ಭವ್ಯ ಮೆರವಣಿಗೆ ಮೂಲಕ ಕೊಂಡೊಯ್ದು ಪಡುಬಿದ್ರಿ ಬೀಚ್ ಬಳಿ ಜಲಸ್ಥಂಭನಗೊಳಿಸಲಾಯಿತು.

 

Procession pictures by: HK Hejmady,   Gudde Ganapahi picture by: Ashok Acarya