ನಿಧನ: ರಮೇಶ್ ದೇವಾಡಿಗ, ಮೂಲ್ಕಿ (Ramesh Devadiga, Mulki)

ಮೂಲ್ಕಿ: ಚಂದ್ರಶ್ಯಾನುಭಾಗರ ಕುದ್ರು ನಿವಾಸಿ ರಮೇಶ್ ದೇವಾಡಿಗ(65) ಹೃದಯಾಘಾತದಿಂದ ಮಂಗಳವಾರ ನಿಧನ ಹೊಂದಿದರು.

ಮೂಲತಃ ಇಲೆಕ್ಟ್ರೀಶನ್ ಆಗಿ ರಮೇಶ್ ಫೋನೋ ಹೌಸ್ ಸಂಸ್ಥೆಯ ಮೂಲಕ ಹಲವಾರು ಯುವ ಜನರಿಗೆ ಉದ್ಯೋಗದಾತರಾಗಿ ಹೆಸರುವಾಸಿಯಾಗಿದ್ದರು.

ಅವರಿಗೆ ಪತ್ನಿ, ಇಬ್ಬರು ಪುತ್ರಿ ಹಾಗೂ ಓರ್ವ ಪುತ್ರ ಇದ್ದಾರೆ.