ನಿಧನ: ಕುಟ್ಟಿ ಶೆಟ್ಟಿ

ಪಡುಬಿದ್ರಿ: ಇನ್ನಾ ಬೈಲಗುತ್ತು ರಾಜು ಶೆಟ್ಟಿಯವರ ಪುತ್ರ ಕುಟ್ಟಿ ಶೆಟ್ಟಿ(74) ಶುಕ್ರವಾರ ಪಡುಹುತ್ಲು ಮುಕ್ಕಳಿ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.