ನಿಧನ: ಎಚ್.ವಿ.ಶ್ರೀಧರ ರಾವ್

ಪಡುಬಿದ್ರಿ: ಹೆಜಮಾಡಿಯ ವಾಪಕ ಹೌಸ್ ನಿವಾಸಿ ಎಚ್.ವಿ.ಶ್ರೀಧರ ರಾವ್(98) ಭಾನುವಾರ ಬೆಳಿಗ್ಗೆ ಸ್ವಹೃಹದಲ್ಲಿ ನಿಧನರಾದರು.

ಬಹುಕೋಟಿ ರಾಮ ನಾಮ ಲೇಖನ ಹಾಗೂ ಜಪ ಯಜ್ಞ ಸಾಧಕರಾದ ಅವರಿಗೆ 5 ಪುತ್ರಿ,2 ಪುತ್ರ ಇದ್ದಾರೆ.