ನಾಗಬ್ರಹ್ಮಸ್ಥಾನದ ಅಧ್ಯಕ್ಷ ಯೋಗೀಶ್ ಹೆಜ್ಮಾಡಿಯವರನ್ನು ನಾಗಬ್ರಹ್ಮಸ್ಥಾನದ ನವೀಕರಣ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು

ಮೂಲ್ಕಿ ಸೀಮೆಯ ಮೊೈಲೊಟ್ಟು ಸಾರ್ವಜನಿಕ ಉಳಿಗ ನಾಗಬ್ರಹ್ಮಸ್ಥಾನದ ಸಮಗ್ರ ಜೀರ್ಣೋದ್ಧಾರದ ನೇತೃತ್ವ ವಹಿಸಿದ್ದ ನಾಗಬ್ರಹ್ಮಸ್ಥಾನದ ಅಧ್ಯಕ್ಷ ಯೋಗೀಶ್ ಹೆಜ್ಮಾಡಿಯವರನ್ನು ನಾಗಬ್ರಹ್ಮಸ್ಥಾನದ ನವೀಕರಣ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ದೇಂದಡ್ಕ ಶ್ರೀ ಮಹಾಲಿಂಗೇಶ್ವರ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಕರುಣಾಕರ ಸಾಲ್ಯಾನ್ ಹಳೆಯಂಗಡಿ, ಕೋಶಾಧಿಕಾರಿ ಸುಧಾಕರ ಪೂಜಾರಿ ಬೆಳಪು, ಡಾ.ರವೀಂದ್ರ ಪ್ರಭು ಮೊೈಲೊಟ್ಟು, ದಾಸ ಪ್ರಭು ಮುಂಬಯಿ, ಸಂಜೀವ ಪೂಜಾರಿ ಹೆಜಮಾಡಿ ಉಪಸ್ಥಿತರಿದ್ದರು.